ಪಂಜ: ಬೈಕ್ ಕಾರು ಅಪಘಾತ- ಸವಾರಿಗೆ ಗಾಯ

0

ಪಂಜ- ಸುಬ್ರಹ್ಮಣ್ಯ ರಸ್ತೆಯ ನೆಲ್ಲಿಕಟ್ಟೆ ಎಂಬಲ್ಲಿ ಬೈಕ್ ಮತ್ತು ಕಾರು ಅಪಘಾತ ಸಂಭವಿಸಿದ್ದು ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಅ.28 ರಂದು ವರದಿಯಾಗಿದೆ.
ಪಂಜ ಕಡೆ ಬರುತ್ತಿದ್ದ ಬೈಕ್ ಎದುರಿನಿಂದ ಕಾರು ಅಪಘಾತ ಸಂಭವಿಸಿದೆ.

ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ..