








ಸುಳ್ಯ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುವ ಅಶೋಕ ಜೆ.ಎಂ.ಎಂಬವರಿಗೆ ಕ್ರಿಸ್ ಮಸ್ ಗೋಧಳಿ ಕಾಣಿಕೆಯಾಗಿ ಸುನಿಲ್ ಕ್ರಾಸ್ತಾ ಬೀರಮಂಗಲ, ಇಮಾನಿಟಿ ಟ್ರಸ್ಟ್ ಬೆಳ್ಮಣ್, ಎಸ್.ವಿ.ಪಿ, ಸೈಂಟ್ ಬ್ರಿಜಿಡ್ಸ್ ಚರ್ಚ್ ಸುಳ್ಯ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸುನಿಲ್ ಕ್ರಾಸ್ತಾ, ಮೋಹನ್ ಅಡ್ಕಬಳೆ,ಸಂದೇಶ್ ಉಪಸ್ಥಿತರಿದ್ದರು.










