ಸುಬ್ರಹ್ಮಣ್ಯ ಕಲ್ಲೋಣಿ ನಿಧನ December 17, 2025 0 FacebookTwitterWhatsApp ಬೆಳ್ಳಾರೆ ಗ್ರಾಮದ ಕಲ್ಲೋಣಿ ಸುಬ್ರಹ್ಮಣ್ಯ ( ಸುಬ್ಬಯ್ಯ) ರವರು ಡಿ.17 ರಂದು ಮುಂಜಾನೆ ನಿಧನರಾದರು.ಅವರಿಗೆ 75 ವರ್ಷ ಪ್ರಾಯವಾಗಿತ್ತು.ಮೃತರು ಪತ್ನಿ ಶ್ರೀಮತಿ ರಾಸಾತಿ, ಪುತ್ರ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಮಣಿಕಂಠ ಕಲ್ಲೋಣಿ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.