
ಉಬರಡ್ಕ ಗ್ರಾಮದ ಹುಳಿಯಡ್ಕ
ಶ್ರೀ ವೀರಭದ್ರ ದೇವರ ಭಂಡಾರವನೇ ಚಾರಿಟೇಬಲ್ ಟ್ರಸ್ಟ್ ಇಲ್ಲಿಯ ದೇವಸ್ಥಾನಕ್ಕೆ ಉಬರಡ್ಕದ ವಿನಾಯಕ ಕೆಟರರ್ಸ್ ನ ವಿನಯ ಕುಮಾರ್ ರವರು ಟೇಬಲ್ ನ್ನು ಕೊಡುಗೆಯಾಗಿ ನೀಡಿದರು. ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.









ಹಾಗೂ
ಜೀರ್ಣೋದ್ಧಾರ ಸಮಯದಲ್ಲಿ ಕಾಂಪೌಂಡ್ ಗೆ ಪೈಂಟ್ ಅನ್ನು ಕೊಡಿಸಿದ ಮಹದೇವ ಶೆಟ್ಟಿ ಕುಕ್ಕೆಶ್ರೀ ಕನ್ ಸ್ಟ್ರಕ್ಷನ್ ಮಂಗಳೂರು ಇವರು ನೀಡಿದ್ದರು. ಇವರು ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.










