ಸೋಮಪ್ಪ ಗೌಡ ಕುಂಟುಕಾಡು ನಿಧನ

0

ತೊಡಿಕಾನ ಗ್ರಾಮದ ಕುಂಟುಕಾಡು ಕುಟುಂಬದ ಹಿರಿಯವರಾದ ಸೋಮಪ್ಪ ಗೌಡ ಇಂದು(ಜ.16) ಬೆಳಿಗ್ಗೆ ನಿಧನರಾದರು.

ಅವರಿಗೆ ಸುಮಾರು 94 ವರ್ಷವಾಗಿತ್ತು.

ಮೃತರು ಪುತ್ರ ಸತ್ಯನಾರಾಯಣ, ಜಗದೀಶ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.