ಪರ್ಶಿಯನ್ ಬೆಕ್ಕು ಸಿಕ್ಕಿದೆ

0

ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿ ಪರ್ಶಿಯನ್ ಬೆಕ್ಕೊಂದು ಸಿಕ್ಕಿದೆ. ಕಳೆದುಕೊಂಡ ವಾರಸುದಾರರು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಸಂಪರ್ಕಿಸಿರಿ:
ಮೊ: 9611399238