ಜು.16: ಎಡಮಂಗಲ ನೂಜಾಡಿಯಲ್ಲಿ ಹರಕೆಯ ಕೊರಗಜ್ಜ ದೈವದ ನೇಮೋತ್ಸವ

0

ವನದುರ್ಗಾ ರಕ್ತೇಶ್ವರಿ ಸಪರಿವಾರ ದೈವಗಳ ಹಾಗೂ ಸ್ವಾಮಿ ಕೊರಗಜ್ಜ ಸಾನಿಧ್ಯ ನೂಜಾಡಿ
ಎಡಮಂಗಲ ಇಲ್ಲಿ ಜು.16 ರಂದು ಬೆಳಗ್ಗೆ ಗಂಟೆ 9.00ಕ್ಕೆ ಭಂಡಾರ ತೆಗೆದು, ಹಗಲು ಗಂಟೆ 10.00ರಿಂದ ಹರಕೆಯ
ಕೊರಗಜ ದೈವದ ನೇಮೋತ್ಸವ
ನಡೆಯಲಿದೆ. ಎಂದು ಗಂಗಾಧರ (ಧರ್ಮದರ್ಶಿ) ನೂಜಾಡಿ ತಿಳಿಸಿದ್ದಾರೆ.