ನಿವೃತ್ತ ಕೃಷಿ ಅಧಿಕಾರಿ ಶಿವಯ್ಯ ಗೌಡ ಮುಡೂರುರವರ ಶ್ರದ್ಧಾಂಜಲಿ ಸಭೆ

0

ನಿವೃತ್ತ ಕೃಷಿ ಅಧಿಕಾರಿ ಶಿವಯ್ಯ ಗೌಡ ಮುಡೂರುರವರು ಸೆಪ್ಟೆಂಬರ್ 6 ರಂದು ನಿಧನರಾಗಿದ್ದು, ಇವರ ಶ್ರದ್ದಾಂಜಲಿ ಸಭೆಯು ಸೆಪ್ಟೆಂಬರ್ 22 ರಂದು ಸುಳ್ಯದ ಜಾನಕಿ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.
ಚಂದ್ರಶೇಖರ ಪೇರಾಲುರವರು ಮೃತರ ಬಗ್ಗೆ ನುಡಿನಮನಗೈದರು.


ನಂತರ ಮೌನ ಪ್ರಾರ್ಥನೆ ಮಾಡಿ, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರಿಮತಿ ಜಯಂತಿ, ಪುತ್ರ ಭುವನ್ , ಸಹೋದರ ಚಿನ್ನಪ್ಪ ಮಾಸ್ತರ್ ಪತ್ತುಕುಂಜ, ಕುಟುಂಬಸ್ಥರು ಹಾಗೂ ಬಂಧು ಮಿತ್ರರು, ಊರವರು ಉಪಸ್ಥಿತರಿದ್ದರು.