ಜಯನಗರ :ತೆಕ್ಕನ್ ಹಸೈನಾರ್ ನಿಧನ

0

ಜಯನಗರ ನಿವಾಸಿ ತೆಕ್ಕನ್ ಹಸೈನಾರ್ (80 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಅ.4ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಆಮೀನ ಪುತ್ರರಾದ ಹನಿಫ್ ಕಾಂಟ್ರಾಕ್ಟರ್, ಉಸ್ಮಾನ್ ಹಾಗೂ ಮುಜೀಬ್ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.