ಚಿನ್ನದ ಸರ ಕಳೆದು ಹೋಗಿದೆ October 4, 2026 0 FacebookTwitterWhatsApp ವಳಲಂಬೆಯಿಂದ ಎಲಿಮಲೆ ಜಬಳೆ ಪೈಲಾರು ರಸ್ತೆಯಲ್ಲಿ ಸಂಚರಿಸುವಾಗ ಚಿನ್ನದ ಸರ ಬಿದ್ದು ಹೋಗಿದೆ. ಸಿಕ್ಕಿದವರು ಸುಳ್ಯದ ಸುದ್ದಿ ಕಚೇರಿಗೆ ತಲುಪಿಸಬೇಕಾಗಿ ವಿನಂತಿ.