ಮಹಾಲಿಂಗ ಕಂಟಿಕಾನ ನಿಧನ October 8, 2026 0 FacebookTwitterWhatsApp ಕೊಡಗು ಸಂಪಾಜೆ ಗ್ರಾಮದ ಕಂಟಿಕಾನ ಮಹಾಲಿಂಗ ( 65 ವ. ) ಅವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ. 8 ರಂದು ನಿಧನರಾದರು. ಮೃತರು ಪತ್ನಿ ಕಮಲ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.