ಮಹಾಲಿಂಗ ಕಂಟಿಕಾನ ನಿಧನ

0

ಕೊಡಗು ಸಂಪಾಜೆ ಗ್ರಾಮದ ಕಂಟಿಕಾನ ಮಹಾಲಿಂಗ ( 65 ವ. ) ಅವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ. 8 ರಂದು ನಿಧನರಾದರು.

ಮೃತರು ಪತ್ನಿ ಕಮಲ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.