ವನ್ಯಜೀವಿ ಸಪ್ತಾಹ : ರಸಪ್ರಶ್ನೆ ಸ್ಪರ್ಧೆ ಫಲಿತಾಂಶ

0

ದ.ಕ. ಜಿಲ್ಲಾ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ಇವರ ವತಿಯಿಂದ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅ.5ರಂದು
ಸುಳ್ಯದ ರೋಟರಿ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ರಾದವರು. ಪ್ರಥಮ ಕಾರ್ತಿಕ್ .ಎನ್. ಎನ್ ಸ್ನೇಹ ಪ್ರೌಢಶಾಲೆ, ಸುಳ್ಯ , ದ್ವಿತೀಯ ನಮನ ರಾಜ್ ರೋಟರಿ ಪ್ರೌಢಶಾಲೆ, ಸುಳ್ಯ, ತೃತೀಯ ವಂದಿತಾ. ವಿ. ಏಸ್ ರೋಟರಿ ಪ್ರೌಢಶಾಲೆ, ಸುಳ್ಯ, ತೃತೀಯ ಲಲನ್. ಡಿ
ಸರಕಾರಿ ಪ್ರೌಢಶಾಲೆ, ಎಲಿಮಲೆ ಬಹುಮಾನ ಪಡೆದುಕೊಂಡರು.

ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಡಿಸೆಂಬರ್ ತಿಂಗಳಲ್ಲಿ ನಡೆಯುವ ಉಪ ವಲಯ ಅರಣ್ಯ ಅಧಿಕಾರಿಗಳ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿರುತ್ತಾರೆ.