ಲಿಂಗಪ್ಪ ಗೌಡ ಮುಚ್ಚಾರ ನಿಧನ

0

ಬಾಳುಗೋಡು ಗ್ರಾಮದ ಮುಚ್ಚಾರ ಲಿಂಗಪ್ಪ ಗೌಡರು ಅ. 14 ರಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ರಾಧಮ್ಮ, ಪುತ್ರರಾದ ದೇವರಾಜ .ಎಂ, ಗಣೇಶ್.ಎಂ, ಪುತ್ರಿಯರಾದ ಯಮುನಾ, ದಿವ್ಯ, ಸಾವಿತ್ರಿ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.