ಬಾಳುಗೋಡು : ಆನೆ ದಾಳಿ -ಕೃಷಿ ಹಾನಿ

0

ಬಾಳುಗೋಡಿ‌ನ ಮುಚ್ಚಾರ ಭಾಗದಲ್ಲಿ ಆನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದ ಘಟನೆ ಅ.6 ರಂದು ನಡೆದಿದೆ.

ಮುಚ್ಚಾರದ ಆನಂದ ಗೌಡ, ಸುಂದರ ಗೌಡ, ಧರ್ಮಪಾಲ ಗೌಡ, ರವೀಂದ್ರ ಮುಚ್ಚಾರ ಎಂಬವರ ತೋಟಕ್ಕೆ ದಾಳಿ ಮಾಡಿ ಬಾಳೆ ಗಿಡ, ಅಡಿಕೆ ಗಿಡಕ್ಕೆ ಹಾನಿ ಮಾಡಿರುವುದಾಗಿ ತಿಳಿದು ಬಂದಿದೆ.