ಮಡಪ್ಪಾಡಿ : ಬಾಳಿಕಳ – ಕೇಪಳಕಜೆ ರಸ್ತೆ ಕಡಿತ Posted by suddi channel Date: August 05, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 393 Views ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಡಪ್ಪಾಡಿ ಗ್ರಾಮದ ಬಾಳಿಕಳ – ಕೇಪಳಕಜೆ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ.