ಹಸೈನಾರ್ ಮದನಿ ಇರುವಂಬಳ್ಳ ನಿಧನ

0

ಸುಳ್ಯ ಅಜ್ಜಾವರ ಗ್ರಾಮದ ಇರುವಂಬಳ್ಳ ನಿವಾಸಿ ಹಸೈನಾರ್ ಮದನಿ ಅಲ್ಪಕಾಲದ ಅಸೌಖ್ಯದಿಂದ ಅ.20 ರಂದು ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರ ಪತ್ನಿ ಮಕ್ಕಳಾದ ಅಬ್ದುಲ್‌ ರಹಿಮಾನ್, ಕಲಂದರ್ ಶಾಫಿ,ತಾಹಿರ,ಪೌಸಿಯಾ ರವರನ್ನು ಅಗಲಿದ್ದಾರೆ.