ಸುಳ್ಯ ಲಯನ್ಸ್ ಕ್ಲಬ್‌ನಲ್ಲಿ ಟಿಪ್ ಟಾಪ್ ಸಸ್ತಾ ಬಜಾರ್ ಆರಂಭ

0

 

ಪ್ರತಿ ಖರೀದಿಗೆ ಕೇವಲ‌ 99 ಮಾತ್ರ

 

ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ನ ಹಾಲ್ ನಲ್ಲಿ ಟಿಪ್ ಟಾಪ್ ಸಸ್ತಾ ಬಜಾರ್ ಆರಂಭಗೊಂಡಿದೆ. ಯಾವುದೇ ಖರೀದಿಗೆ ಕೇವಲ ರೂ.99 ಮಾತ್ರ.


ಇಲ್ಲಿ ಉತ್ತಮ ಗುಣಮಟ್ಟದ ಗಿಫ್ಟ್ ಐಟಂಗಳು,ಟಾಯ್ಸ್, ಪ್ಲಾಸ್ಟಿಕ್ ಐಟಂಗಳು,ಸ್ಟೀಲ್ ಐಟಂಗಳು, ಪೈಬರ್ ಸಾಮಾಗ್ರಿಗಳು,ಮ್ಯಾಟ್ ಗಳು,ಪಿಂಗಾಣಿ ಪಾತ್ರೆಗಳು,ಚಪ್ಪಲಿಗಳು, ಎಲ್ಲಾ ತರಹದ ಗೃಹೋಪಯೋಗಿ ವಸ್ತುಗಳು ಸೇರಿದಂತೆ ನೂರಾರು ವಸ್ತುಗಳ ಅಪೂರ್ವ ಸಂಗ್ರಹವಿದೆ.
ವಾರದ ಏಳು ದಿನವೂ ತೆರೆದಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.