ಗುತ್ತಿಗಾರು : ಬಹುಮಾನದ ಮೊತ್ತ ಚಿಕಿತ್ಸೆಗೆ ನೀಡಿ ನೆರವು

0

 

ಗಣೇಶೋತ್ಸವದ ಪ್ರಯುಕ್ತ ಪಂಜ ದೇವಸ್ಥಾನದ ವಠಾರದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಸಾಯಿ ಮಧುರ ಗುತ್ತಿಗಾರು ತಂಡ ಪ್ರಥಮ ಸ್ಥಾನವನ್ನು ಗಳಿಸಿದ್ದು, ಶಿವ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆದು ಬಹುಮಾನವಾಗಿ ನಗದು ಬಹುಮಾನ ಪಡದಿದ್ದವು.

ಈ ಮೊತ್ತಕ್ಕೆ ಸ್ವಲ್ಪ ಮೊತ್ತ ಊರವರ ಸಹಾಯದಿಂದ ಹಣ ಸೇರಿಸಿ ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾ ಎಂ ವಿ ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗೆ ಸಹಾಯವಾಗಲೆಂದು ಇಂದು ಹಸ್ತಾಂತರಿಸಲಾಯಿತು.