ಎಟಿಎಂ ಕಾರ್ಡ್ ಬಿದ್ದು ಸಿಕ್ಕಿದೆ

0

 

ಗುತ್ತಿಗಾರಿನ ಗಿರಿಧರ ಎಂಬವರಿಗೆ ಕಡಬ ಬಸ್ಸು ತಂಗುದಾಣದ ಸಮೀಪ ಎಟಿಎಂ ಕಾಡ್೯ ಬಿದ್ದು ಸಿಕ್ಕಿದೆ. ಕಳೆದುಕೊಂಡವರು ಗುತ್ತಿಗಾರು ಸುದ್ದಿ ಸೆಂಟರ್ ನ್ನು(6362764556) ಸಂಪರ್ಕಿಸಿ ಗುರುತು ಹೇಳಿ ಕಾಡ್೯ ಪಡೆದುಕೊಳ್ಳಬಹುದು.