ಮಂಗಳೂರು ಕೆ.ಎಂ.ಸಿ ಸಿಬ್ಬಂದಿ ಪಂಜದ ಅಳ್ಪೆಕೋಡಿ ಚಂದ್ರಶೇಖರ ಸೇವಾ ನಿವೃತ್ತಿ

0

ಮಂಗಳೂರು ಕೆ.ಎಂ.ಸಿ(ಕಸ್ತೂರ್ಬಾ ಮೆಡಿಕಲ್ ಕಾಲೇಜು) ಸಿಬ್ಬಂದಿ ಪಂಜದ ಅಳ್ಪೆ ಕೋಡಿ ಚಂದ್ರಶೇಖರ ರವರು ಏ.30 ರಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಅವರು 35 ವರುಷ ಸೇವೆ ಸಲ್ಲಿಸಿದ್ದಾರೆ . ಅವರು ಪಂಜದ ಅಳ್ಪೆ ಕೋಡಿ ಜತ್ತಪ್ಪ ಗೌಡ ಮತ್ತು ಶ್ರೀಮತಿ ಶೇಷಮ್ಮ ದಂಪತಿಗಳ ಪುತ್ರ.

ಪತ್ನಿ ಶ್ರೀಮತಿ ಸವಿತಾ ಮಂಗಳೂರು ಅತ್ತಾವರ ಕೆ. ಎಂ ಸಿ ಯ ಸ್ಟಾಪ್ ನರ್ಸ್ , ಪುತ್ರ ಅದಿತ್ಯ ಸಿ ಎಸ್ ರವರು ಇಂಜಿನಿಯರ್ ವಿದ್ಯಾರ್ಥಿ, ಪುತ್ರಿ ಜೋಸ್ನ ಸಿ ಎಸ್ ರವರು ಎಮ್ ಎಸ್ ಸಿ ಆಡಿಯಾಲಜಿ ವ್ಯಾಸಂಗ ಮಾಡುತ್ತಿದ್ದಾರೆ.