ಮೈತಡ್ಕದಲ್ಲಿ ಗಣೇಶೋತ್ಸವ

0

 

 

ಮಂಡೆಕೋಲು ಗ್ರಾಮದ ಫೇರಾಳು ಮೈತಡ್ಕದಲ್ಲಿ ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘ ಮತ್ತು ಪಯಸ್ವಿನಿ ಯುವತಿ ಸಂಘದ ಆಶ್ರಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಸೆ.೩೧ರಂದು ನಡೆಯಿತು.
ಬೆಳಗ್ಗೆ ಗಣಪತಿ ಹವನದ ಬಳಿಕ, ಗಣಪತಿ ಮೂರ್ತಿ ಪ್ರತಿಷ್ಠೆ ನಡೆಯಿತು. ಬಳಿಕ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಸಮಾರೊಪ ಸಮಾರಂಭದಲ್ಲಿ ಬಹುಮಾತನ ವಿತರಣೆ ನಡೆಯಿತು.
ಬಳಿಕ ಶ್ರೀದೇವರಿಗೆ ಪೂಜೆ ನಡೆದು ಶ್ರೀ ಗಣಪತಿಯ ಜಲಸ್ತಂಭನಾ ಮೆರವಣಿಗೆ ನಡೆಯಿತು.