ಚಂದ್ರಶೇಖರ ನಂಗಾರು ವೈಕುಂಠ ಸಮಾರಂಭ

0

ಕಲ್ಮಕಾರಿನ ದಿ।ಚಂದ್ರಶೇಖರ ನಂಗಾರು ಅವರ ವೈಕುಂಠ ಸಮಾರಂಭವು ಸೆ.3ರಂದು ನಡೆಯಿತು. ಮೋಹನ ನಂಗಾರು ಮತ್ತು ಧನಂಜಯ ಅಂಬೆಕಲ್ಲು ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು. ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರೂ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.