ರೋಟರಿ ಸುಳ್ಯ ಸಿಟಿ ವತಿಯಿಂದ ನಿವೃತ್ತ ಶಿಕ್ಷಕಿಗೆ ಗೌರವಾರ್ಪಣೆ

0

 

ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಸುಳ್ಯದ ಹಿರಿಯ ಶಿಕ್ಷಕಿ, ರಾಜ್ಯ ಪ್ರಶಸ್ತಿ ವಿಜೇತೆ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ವಿ ಶೆಟ್ಟಿಯವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಮುರಳೀಧರ್ ರೈ. ಪ್ರೀತಂ ಡಿ ಕೆ, ಡಾ.ಅಮಿತ್ ಕುಮಾರ್, ಹೇಮಂತ್ ಕಾಮತ್, ರಾಗೆಶ್ ರಾಘವ್ , ಶಿವಪ್ರಸಾದ್, ಜಯಂತ್ ಶೆಟ್ಟಿ, ಮೀರಾ ಮುರಳೀದರ್ ರೈ ಭಾಗವಹಿಸಿದ್ದರು.