ಅಡ್ಕಾರ್ ಇಲೆಕ್ಟ್ರಾನಿಕ್ಸ್; ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ

0

ಅಡ್ಕಾರ್ ಇಲೆಕ್ಟ್ರಾನಿಕ್ಸ್ ಅಡ್ಕಾರ್ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯಲ್ಲಿ ಐವರ್ನಾಡಿನ ಅನಂತ ಖಂಡಿಗೆಮೂಲೆಯವರು ಸ್ಕ್ರಾಚ್ ಕಾರ್ಡಿನಲ್ಲಿ ರೂ.5000ಗೆದ್ದು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರು.


ಅಡ್ಕಾರ್ ಮಹೋತ್ಸವದ ಆಫರ್ ಗೆ ಇಂದು(ಸೆ.11) ಕೊನೆಯ ದಿನವಾಗಿದ್ದು, ಗ್ರಾಹಕರು ಇಂದೇ ಭೇಟಿ ನೀಡಿ ಆಫರ್ ನ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಮಾಲಕರು ತಿಳಿಸಿದ್ದಾರೆ.