ಶುಭವಿವಾಹ : ಶ್ರೀಕಾಂತ್.ಬಿ.ಕೆ-ವಿದ್ಯಾ

0

ಜಾಲ್ಸೂರು ಗ್ರಾಮ ಆರ್ತಾಜೆ ಮನೆ ಕುಶಾಲಪ್ಪ ಗೌಡರ ಪುತ್ರ ಶ್ರೀಕಾಂತ್‌ರವರ ವಿವಾಹವು ಕಡಬ ತಾ.ಚಾರ್ವಾಕ ಗ್ರಾಮದ ಮುದುವ ದಿ.ಪದ್ಮಯ್ಯ ಗೌಡರ ಪುತ್ರಿ ವಿದ್ಯಾರೊಂದಿಗೆ ಸೆ.5 ರಂದು ಅಂಬಟೆಡ್ಕ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನ ಶ್ರೀ ವೆಂಕಟರಮಣ ದೇವಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here