ಶುಭವಿವಾಹ : ವಿನಯಕೃಷ್ಣ-ಯಶಸ್ವಿನಿ

0

ಕಡಬ ತಾ.ಬೆಳಂದೂರು ಗ್ರಾಮದ ಕೆಲೆಂಬಿರಿ ಚಂದ್ರಕಾಂತರವರ ಪುತ್ರ ವಿನಯಕೃಷ್ಣರವರ ವಿವಾಹವು ಕಡಬ ತಾ. ಬೆಳಂದೂರು ಗ್ರಾಮದ ಸೌತೆಮಾರು ಪುಟ್ಟಣ್ಣ ಗೌಡರವರ ಪುತ್ರಿ ಯಶಸ್ವಿನಿಯವರೊಂದಿಗೆ ಸೆ.೦5 ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.