ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿ.ಗಿರೀಶ್ ಭಾರದ್ವಾಜ್ ರಿಗೆ ಎ‌.ಸಿ.ಸಿ.ಇ.ಐ ಗೌರವ ಸದಸ್ಯತ್ವದ ಪುರಸ್ಕಾರ

0
67

 

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿ.ಗಿರೀಶ್ ಭಾರದ್ವಾಜ್ ರವರಿಗೆ ಭಾರತೀಯ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಇದರ ಗೌರವ ಸದಸ್ಯತ್ವದ ಪುರಸ್ಕಾರ ಲಭಿಸಿದೆ. ಗೌರವ ಸದಸ್ಯತ್ವದ ಅಧಿಕೃತ ಸರ್ಟಿಫಿಕೇಟ್ ನ್ನು ಇಂಜಿನಿಯರ್ಸ್ ದಿನಾಚರಣೆ ಸಂದರ್ಭದಲ್ಲಿ ಅವರಿಗೆ ಹಸ್ತಾಂತರ ಮಾಡಲಾಯಿತು. ತಾಲೂಕಿನಲ್ಲಿ ಗೌರವ ಸದಸ್ಯತ್ವ ಪಡೆದ ಇಂಜಿನಿಯರ್ ರವರ ಪೈಕಿ ಇವರು ಪ್ರಥಮ ರಾಗಿರುತ್ತಾರೆ.

LEAVE A REPLY

Please enter your comment!
Please enter your name here