ಪೆರುವಾಜೆ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಉತ್ಸವ

0

 

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಭಕ್ತಿ,ಸಂಭ್ರಮದಿಂದ ನಡೆಯುತ್ತಿದ್ದು ಸೆ.29ರಂದು ರಾತ್ರಿ ಶ್ರೀ ದೇವರಿಗೆ ಭಕ್ತಾದಿಗಳ ಸಾಮೂಹಿಕ ರಂಗಪೂಜೆ ನಡೆಯಿತು.


ಶ್ರೀ ಜಲದುರ್ಗಾದೇವಿಗೆ ವಿಶೇಷ ಹೂವಿನ ಅಲಂಕಾರ ಪೂಜೆ ನಡೆಯಿತು.
ನಂತರ ಮಹಾಪೂಜೆ ನಡೆಯಿತು.
ಬಳಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಪ್ರೊ.ಶಂಕರ್ ಮತ್ತು ತಂಡದವರಿಂದ “ಗಿಲಿ ಗಿಲಿ ಮ್ಯಾಜಿಕ್” ಜಾದೂ ಕಾರ್ಯಕ್ರಮ ನಡೆಯಿತು.