ಸುಬ್ರಹ್ಮಣ್ಯ :  ಮರುಚುನಾವಣೆಗೆ ರಾಜೇಶ್ ಎನ್. ಎಸ್. ಮತ್ತು ಅಶೋಕ್ ಆಚಾರ್ಯ ನಾಮಪತ್ರ

0

ಸುಬ್ರಹ್ಮಣ್ಯ ಗ್ರಾ.ಪಂ.ನ ವಾರ್ಡ್ ನಂ.3 ಕ್ಕೆ ನೂಚಿಲ ವಾರ್ಡ್ ಗೆ ಮರು ಚುನಾವಣೆ ನಡೆಯಲಿದ್ದು ಬಿಜೆಪಿಯ ರಾಜೇಶ್ ಎನ್ ಎಸ್ ಮತ್ತು ಅಶೋಕ್ ಆಚಾರ್ಯ ಅ.15 ರಂದು ನಾಮಪತ್ರ ಸಲ್ಲಿಸಿದ್ದಾರೆ.