ಮುತ್ತುಮಣಿ ಜಟ್ಟಿಪಳ್ಳ ನಿಧನ

0

ಸುಳ್ಯ ಜಟ್ಟಿಪಳ್ಳ ನಿವಾಸಿ ಶಂಕರ ಪಾಂಡಿಯವರ ತಾಯಿ ಮುತ್ತುಮಣಿಯವರು ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.