ಆರ್. ಕೆ. ಭಟ್ ಕುರುಂಬುಡೇಲುರವರ ಮನೆಯಲ್ಲಿ ಸಂಗೀತ ರಸಮಂಜರಿ

0

ಬಿಜೆಪಿ ಹಿರಿಯ ನಾಯಕ ರಾಮಕೃಷ್ಣ ಭಟ್ ಕುರುಂಬುಡೇಲುರವರ ಮನೆಯಲ್ಲಿ ಗಾನಸಿರಿ ಕಿರಣ್ ಕುಮಾರ್ ತಂಡದಿಂದ ಸಂಗೀತ ರಸಮಂಜರಿ ನ. 17ರಂದು ಸಂಜೆ ನಡೆಯಿತು.

ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಹಲವು ಮಂದಿ ಗಣ್ಯರು, ಆರ್.ಕೆ. ಭಟ್ಟರ ಹಿತೈಷಿಗಳು, ಬಂಧುಗಳು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು.