ಸುಬ್ರಹ್ಮಣ್ಯ:ನಾಳೆ ನ.26 ರಂದು ವಸತಿ ಗೃಹ, ಹೋಂ ಸ್ಟೇ ಗಳ ಸಭೆ

0

ಸುಬ್ರಹ್ಮಣ್ಯ ಗ್ರಾ.ಪಂ ಮತ್ತು ಸುಬ್ರಹ್ಮಣ್ಯ ಪೊಲೀಸ್ ಠಾಣೆ ವತಿಯಿಂದ ನ.26 ರಂದು ಗ್ರಾ.ಪಂ ಸಭಾಭವನದಲ್ಲಿ ವಸತಿ ಗೃಹ, ಹೋಂ ಸ್ಟೇ ಮಾಲಕರು ಮತ್ತು ಮ್ಯಾನೇಜರ್ ಗಳ ಸಭೆ ಕರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಬೆಳಗ್ಗೆ 10 ಗಂಟೆಗೆ ನಡೆಯುವ ಈ ಸಭೆಯಲ್ಲಿ ಸಂಬಂಧ ಪಟ್ಟವರು ಭಾಗವಹಿಸುವಂತೆ ಕೋರಲಾಗಿದೆ.