ಮದುವೆ ಜವಳಿಗಳ ಅಪೂರ್ವ ಸಂಗ್ರಹದ ಮಳಿಗೆ
ಸುಳ್ಯದ ಕುಂ..ಕುಂ.. ಫ್ಯಾಷನ್ ವಿಶೇಷ ಆಫರ್

0

ಮದುವೆ ಜವಳಿಗಳಿಗೆ ಹೆಸರಾಗಿರುವ ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆಯಲ್ಲೊಂದಾದ ಕುಂ..ಕುಂ.. ಫ್ಯಾಷನ್ ಸಂಸ್ಥೆ ಗ್ರಾಹಕರಿಗಾಗಿ ವೀಶೇಷ ಆಫರ್ ನೀಡುತ್ತಿದೆ.


ಕಳೆದ ದೀಪಾವಳಿ ಸಂದರ್ಭ ಆಯೋಜನೆಗೊಂಡಿರುವ ವಿವಿಧ ಬಹುಮಾನ ಯೋಜನೆಯನ್ನು ೧೦೮ ದಿನಗಳ ಕಾಲ ವಿಸ್ತರಿಸಿದೆ. ಗ್ರಾಹಕರು ೯೯೯ ರೂ ಮೇಲಿನ ಖರೀದಿಗೆ ಕೂಪನ್ ಪಡೆಯಲಿದ್ದು ಅದರಲ್ಲಿ ಸ್ಕೂಟಿ, ವಾಷಿಂಗ್ ಮೆಷಿನ್ ಸಹಿತ ಹಲವು ಬಹುಮಾನ ಯೋಜನೆ ಯನ್ನು ನೀಡಿದೆ.


ಅಪೂರ್ವ ಸಂಗ್ರಹ
ಕುಂ..ಕುಂ.. ವಸ್ತ್ರ ಮಳಿಗೆಯಲ್ಲಿ ತನ್ನ ಗ್ರಾಹಕರಿಗಾಗಿ ಮದುವೆ ಜವಳಿಗಳ ಅಪೂರ್ವ ಸಂಗ್ರಹ ಮಾಡಲಾಗಿದೆ. ವಧು ಹಾಗೂ ವರ ರಿಗೆ ಬೇಕಾದ ಹೊಸ ಹೊಸ ಶೈಲಿಯ ವಸ್ತ್ರಗಳು ಮಳಿಗೆಯಲ್ಲಿದೆ. ಅಲ್ಲದೆ ಪೂಜಾ ಕಾರ್ಯಗಳಿಗೆ ಸೇರಿದಂತೆ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲ ರೀತಿಯ ಉಡುಪುಗಳ ಸಂಗ್ರಹ ಇದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.


ಬಹುಮಾನ ಡ್ರಾ : ವಸ್ತ್ರ ಖರೀದಿಗಾಗಿ ಗ್ರಾಹಕರಿಗೆ ನೀಡುವ ಕೂಪನ್ ನಲ್ಲಿನ ಬಹುಮಾನವಾದ ಫ್ರಿಡ್ಜ್‌ನ ಡ್ರಾ ನ.೨೭ರಂದು ಸಂಜೆ ನಡೆಯಿತು. ನಿರೂಪಕ ವಿ.ಜೆ. ವಿಖ್ಯಾತ್ ರವರು ಬಹುಮಾನದ ಡ್ರಾ ನಡೆಸಿಕೊಟ್ಟರು. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಟಿ.ವಿ. ಯ ಡ್ರಾ ನಡೆದಿತ್ತು.
ಮುಂದೆ ಗ್ರೈಂಡರ್, ವಾಷಿಂಗ್ ಮೆಷಿನ್ ಸಹಿತ ಬಂಪರ್ ಬಹುಮಾನವಾದ ಸ್ಕೂಟ್ ಯ ಡ್ರಾ ನಡೆಯಲಿದೆ.