ಪ್ರಚಲಿತ ಸುದ್ದಿವಿಶೇಷ ಸುದ್ದಿ ಸುಳ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2023ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ By suddi_sullia - December 2, 2022 0 103 FacebookTwitterWhatsApp 2023ನೇ ನೂತನ ವರ್ಷದ ಸಂಘದ ಕ್ಯಾಲೆಂಡರ್ ಅನ್ನು ಸುಳ್ಯ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಬಾಲಗೋಪಾಲ ಸೇರ್ಕಜೆ ಬಿಡುಗಡೆಗೊಳಿಸಿದರು. ಸಂಘದ ನಿರ್ದೇಶಕರು, ಸಿಬಂದಿಗಳು, ಸದಸ್ಯರು ಉಪಸ್ತಿತರಿದ್ದರು. p>