ಕ್ಯಾಡ್ ಬರಿ ಕಂಪನಿಯಿಂದ ಪಂಬೆತ್ತಾಡಿ ಶಾಲೆಗೆ ಕೊಡುಗೆ

0

ಕ್ಯಾಡ್ಬರಿ ಕಂಪನಿಯ ವತಿಯಿಂದ ಸ.ಹಿ. ಪ್ರಾ. ಶಾಲೆ ಪಂಬೆತ್ತಾಡಿಗೆ ನೂತನ ಕ್ಲಾಸ್ ರೂಮ್, ಶೌಚಾಲಯ, ಲೈಬ್ರೆರಿ ಕಪಾಟು, ಮತ್ತು ಪಂಬೆತ್ತಾಡಿ ಅಂಗನವಾಡಿ ಕೇಂದ್ರಕ್ಕೆ ಕಪೌಂಡ್ ಗೇಟ್, ಇಂಟರ್ ಲಾಕ್, ಸಿಟ್ಔಟ್ ಟೈಲ್ಸ್ ವ್ಯವಸ್ಥೆಯನ್ನು ಅಂದಾಜು 18 ಲಕ್ಷ ವೆಚ್ಚದಲ್ಲಿ ನೀಡಿದ್ದರು. ಇದರ ಉದ್ಘಾಟನಾ ಕಾರ್ಯಕ್ರಮ ಡಿ. 3ರಂದು ನೇರವೇರಿತು.