ಕೊಲ್ಲಮೊಗ್ರ : ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

0

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಇಂದು ಸಚಿವ ಎಸ್.ಅಂಗಾರ ರವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ವಿನಯ ಮುಳುಗಾಡು, ಉದಯ ಕೊಪ್ಪಡ್ಕ, ಶಿವಪ್ರಸಾದ್ ಏನೆಕಲ್ಲು, ಡ್ಯಾನಿ ಯಳದಾಳು, ಮಾಧವ ಚಾಂತಲಾ, ಪುಷ್ಪರಾಜ ಪಡ್ಪು, ಜಯಶ್ರೀ ಚಾಂತಲಾ, ಮೋಹಿನಿ ಕಟ್ಟ, ಗುರುಪ್ರಸಾದ್ ನಿಡುಬೆ, ಉದಯ ಶಿವಾಲ ಮತ್ತಿತರರು ಉಪಸ್ಥಿತರಿದ್ದರು.