ಐನೆಕಿದು : ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

0
149

ಐನೆಕಿದು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಚಿವ ಎಸ್ ಅಂಗಾರ ಇಂದು ಚಾಲನೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ಗೊಂದಲ ಬೇಡ ಎಲ್ಲಾ ರೀತಿಯ ಮೂಲಸೌಕರ್ಯ ಗಳನ್ನು ನೀಡಲು ನಾವು ಬದ್ದರಿದ್ದೆವೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಲಲಿತ ಗುಂಡಕ್ಕ ವಹಿಸಿದ್ದರು. ವೇದಿಕೆಯಲ್ಲಿ ಕೆ.ಎಫ್.ಡಿ.ಸಿ. ಅಧ್ಯಕ್ಷ ಎ.ವಿ.ತೀರ್ಥರಾಮ್, ವಿನಯ ಮುಳುಗಾಡು, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ವೆಂಕಟ್ ವಲಳಂಬೆ, ಕಿಶೋರ್ ಕುಮಾರ್ ಕೂಜುಗೋಡು ಉಪಸ್ಥಿತರಿದ್ದರು.
ಮಾಧವ ಚಾಂತಲ, ಉದಯ ಕೊಪ್ಪಡ್ಕ, ಚಂದ್ರಹಾಸ ಶಿವಾಲ, ಜಯಂತ ಬಾಳುಗೋಡು ವಿಶ್ವನಾಥ ಬಿಳಿಮಲೆ, ಸೋಮಸುಂದರ ಕೂಜುಗೋಡು, ಗಿರೀಶ್ ಪೈಲಾಜೆ, ಎಚ್.ಎಲ್.ವೆಂಕಟೇಶ್, ಸತೀಶ್ ಕುಜುಗೋಡು ಕಿರಣ್ ಪೈಲಾಜೆ ನವೀನ್ ಕಟ್ರಮನೆ ಜಯಪ್ರಕಾಶ್ ಕೂಜುಗೋಡು ಮತ್ತಿತರರಿದ್ದರು.

p>

LEAVE A REPLY

Please enter your comment!
Please enter your name here