ದೇವಶ್ಯ ಡಿ.ಜೆ ರೋಹಿತಾಕ್ಷ ನಿಧನ

0

ಗುತ್ತಿಗಾರು ಗ್ರಾಮದ ದೇವಶ್ಯ ಡಿ.ಜೆ ರೋಹಿತಾಕ್ಷ ಎಂಬವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರತ್ನಾವತಿ ದೇವಶ್ಯ, ಪುತ್ರರಾದ ಯೋಗಿತ್ ದೇವಶ್ಯ, ನಿಶ್ಚಿತ್ ದೇವಶ್ಯ,ಸೊಸೆಯಂದಿರಾದ ಚರಿತಾ ಯೋಗಿತ್,ಹಂಪಿನಿಶ್ಚಿತ್, ಸಹೋದರರಾದ ಡಿ.ಜೆ ಜನಾರ್ಧನ ದೇವಶ್ಯ, ಡಿ.ಜೆ ಚಂದ್ರಶೇಖರ ದೇವಶ್ಯ, ಸಹೋದರಿಯರಾದ ಭಾನುಮತಿ ಗಂಗಾಧರ ಬಾಳಿಕಳ, ತ್ರಿವೇಣಿ ಯಶವಂತ ಸೋಣಂಗೇರಿ ಕೆಳಗಿನಮನೆ, ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತಿಮ ಕಾರ್ಯಕ್ರಮ ಇಂದು ರಾತ್ರಿ ಮೃತರ ಸ್ವಗೃಹದಲ್ಲಿ ನಡೆಯಲಿರುವುದೆಂದು ಮನೆಯವರು ತಿಳಿಸಿದ್ದಾರೆ.