ಶುಭವಿವಾಹ : ಲೋಹಿತ್‌-ನವ್ಯ

0

ಅಮರಪಡ್ನೂರು ಗ್ರಾಮದ ಪಲ್ಲೆಗುಂಡಿ ಹುಕ್ರಪ್ಪ ಗೌಡ ರವರ ಪುತ್ರ ಲೋಹಿತ್‌ರವರ ವಿವಾಹವು ಬೆಳ್ತಂಗಡಿ ತಾ.ರೆಖ್ಯಾ ಗ್ರಾಮದ ಕೆಡೆಂಬೇಲು ಮನೆ ದಿ.ರಾಮಣ್ಣ ಗೌಡ ರವರ ಪುತ್ರಿ ನವ್ಯ ರೊಂದಿಗೆ ಡಿ.02 ರಂದು ಚೊಕ್ಕಾಡಿ ಶ್ರೀ ರಾಮ ದೇವಾಲಯ ಸಭಾಂಗಣದಲ್ಲಿ ನಡೆಯಿತು.