ಶುಭವಿವಾಹ : ಭರತ-ಸವಿತ

0

ಸುಳ್ಯ ತಾ.ಕಸಬಾ ಗ್ರಾಮದ ಕೇರ್ಪ ಳದಲ್ಲಿರುವ ಬೆಳ್ಳೂರು ಬಾಟೋಳಿ ದಿ. ಪದ್ಮಯ್ಯ ಗೌಡರ ಪುತ್ರ ಭರತ ರವರ ವಿವಾಹವು ಮಡಪ್ಪಾಡಿ ಗ್ರಾಮದ ದೋಳ ಮನೆ ದಿ.ವೆಂಕಪ್ಪ ಗೌಡರ ಪುತ್ರಿ ಸವಿತ ರೊಂದಿಗೆ ಡಿ.೧೮ ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.