ಕೃಷ್ಣ ಹೆಗ್ಡೆ ಕಲ್ಲಪಣೆ ನಿಧನ

0

ಕೊಡಿಯಾಲ ಗ್ರಾಮದ ಕಲ್ಲಪಣೆ ಕೃಷ್ಣ ಹೆಗ್ಡೆಯವರು ಡಿ.16 ರಂದು ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಹೊನ್ನಮ್ಮ, ಪುತ್ರರಾದ ವೆಂಕಪ್ಪ,ರವೀಂದ್ರ,ಮ
ಗಂಗಾಧರ ಪುತ್ರಿಯರಾದ ವಸಂತಿ,ವೆಂಕಮ್ಮ,ಪುಷ್ಪಾವತಿ ಹಾಗೂ ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.