ಯಶೋದಾ ಮೆದುಮನೆ ನಿಧನ

0

ಕಲ್ಮಕಾರು ಗ್ರಾಮದ ಮೆದುಮನೆ ದಿ. ರಾಧಾಕೃಷ್ಣರವರ ಪತ್ನಿ ಯಶೋದಾರವರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ ಅಂದಾಜು 75 ವರ್ಷ ವಯಸ್ಸಾಗಿತ್ತು.
ವೃತರು ಪುತ್ರರಾದ ತೇಜಕುಮಾರ್, ಶಶಿಕುಮಾರ್, ಪುತ್ರಿಯರಾದ ಶ್ರೀಮತಿ ಲತಾ, ಶ್ರೀಮತಿ ಗೀತಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.