ಮರಿಯಮ್ಮ ಅರಂತೋಡು ನಿಧನ

0

ಸುಳ್ಯ ಅರಂತೋಡು ನಿವಾಸಿ ದಿI ಮಹಮ್ಮದ್ ಕುಂಞಿ ಗುಂಡಿ ರವರ ಪತ್ನಿ ಮರಿಯಮ್ಮ (90 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಇಂದು ಅರಂತೋಡು ಮನೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಅಬ್ದುಲ್ಲ, ಅಬ್ದುಲ್ ರೆಹಮಾನ್, ಉಮ್ಮರ್, ಅಶ್ರಫ್, ಪುತ್ರಿಯರಾದ ಖದೀಜ, ನಬಿಸಾ, ಫಾತಿಮಾ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತ ದೇಹದ ಮಯ್ಯತ್ ನಮಾಜ್ ಇಶಾ ನಮಾಜಿನ ಬಳಿಕ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.