ಹರಿಯಪ್ಪ ಗೌಡ ಉರುಂಬಿ ನಿಧನ

0

ಅಮರಮುಡ್ನೂರು ಗ್ರಾಮದ ಉರುಂಬಿ ಹರಿಯಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.25 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಪದ್ಮಾವತಿ, ಓರ್ವ ಪುತ್ರ ಸುವಿನ್ ಉರುಂಬಿ, ಓರ್ವ ಪುತ್ರಿ ಶ್ರೀಮತಿ ಸುಶ್ಮಿತಾ ,ಅಳಿಯ ಶಿವರಾಮ ಜೋಗಿಬೆಟ್ಟು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.