ಶಾಂತಿನಗರ ಮತಗಟ್ಟೆಯಲ್ಲಿ 6 ಗಂಟೆ ಸಮೀಪಿಸುತ್ತಿದ್ದರು ಕೂಡ ಕಡಿಮೆಯಾಗದ ಮತದಾರರು

0

ಸುಳ್ಯ ಶಾಂತಿನಗರ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಮತದಾನದಲ್ಲಿ ಇಂದು ಬೆಳಿಗ್ಗೆ ನಿಂದಲೇ ಜನಜಂಗುಳಿಯಿಂದ ಮತದಾನ ಕೇಂದ್ರ ತುಂಬಿತುಳುಕುತ್ತಿದೆ.


ಇದೀಗ 6 ಗಂಟೆ ಸಮಯ ಸಮೀಪಿಸುತ್ತಿದ್ದರು ಜನರ ಸರತಿ ಸಾಲು ಎದ್ದು ಕಾಣುತ್ತಿದೆ.


ಪುರುಷರ ಮತ್ತು ಮಹಿಳೆಯರು ತಮ್ಮ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ಕಾದು ನಿಂತಿರುವ ದೃಶ್ಯ ಕಂಡು ಬರುತ್ತಿದೆ.


ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಹಾಗೂ ಸಿಬ್ಬಂದಿ ವರ್ಗದವರು ಸ್ಥಳದಲ್ಲಿ ಮುಖಾಂ ಹೂಡಿದ್ದಾರೆ.