ಅಸೀಫ್ ದೊಡ್ಡಡ್ಕ ವಿದೇಶದಿಂದ ಬಂದು ಮತದಾನ

0

ಹಲವಾರು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗಿಯಾಗಿರುವ ಗೂನಡ್ಕ ನಿವಾಸಿ ಅಸೀಫ್ ದೊಡ್ಡಡ್ಕ ಅವರು ತನ್ನ ಮತವನ್ನು ಚಲಾಯಿಸಿದರು.