ಭವಾನಿಶಂಕರ ಓಟೆಡ್ಕ ನಿಧನ

0

ಅರಂತೋಡು ಗ್ರಾಮದ ಓಟೆಡ್ಕ ಭವಾನಿಶಂಕರ್ ರವರು ಅಲ್ಪಕಾಲದ ಅಸೌಖ್ಯದಿಂದ ಜನವರಿ 1ರಂದು ನಿಧನರಾದರು.

ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ರುಕ್ಮಿಣಿ, ಪುತ್ರ ದಿನೇಶ, ಪುತ್ರಿ ತಾರಾ ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.