ಶುಭವಿವಾಹ : ಜಯಪ್ರಸಾದ ಎ-ಕ್ಷಮಾ ಕೆ.

0

ಅಮರಮುಡ್ನೂರು ಗ್ರಾಮದ ಕೋಡ್ತುಗುಳಿ ಮನೆ ಕೇಶವ ಗೌಡರ ಪುತ್ರಿ ಕ್ಷಮಾ ಕೆ. ರವರ ವಿವಾಹವು ಕಡಬ ತಾ.ಬಿಳಿನೆಲೆ ಗ್ರಾಮದ ಎರ್ಮಾಯಿಲ್ ಮನೆ ದೇವಪ್ಪ ಗೌಡರ ಪುತ್ರ ಜಯಪ್ರಸಾದ ಎ. ರೊಂದಿಗೆ ಡಿ.26 ರಂದು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ವಲ್ಲೀಶ ಸಭಾಭವನದಲ್ಲಿ ನಡೆಯಿತು.