ಜ.16 : ಬೆಳ್ಳಾರೆಯಲ್ಲಿ ಸಂತೋಷ್ ಫುಡ್ ಕಾರ್ನರ್ ಶುಭಾರಂಭ

0

ಬೆಳ್ಳಾರೆಯ ಕೆಳಗಿನ ಪೇಟೆಯ ಕಾತ್ಯಾಯಿನಿ ಆರ್ಕೇಡ್ ನಲ್ಲಿ ಸಂತೋಷ್ ರವರ ಮಾಲಕತ್ವದ ಸಂತೋಷ್ ಫುಡ್ ಕಾರ್ನರ್ ಜ.16 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಚಾ ,ಕಾಫಿ, ತಿಂಡಿ,ಊಟ,ಬಿರಿಯಾನಿ ಹಾಗೂ ಚೈನೀಸ್ ಐಟಂಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.